ಯಡಿಯೂರಪ್ಪ ಆಸೆಗೆ ತಣ್ಣೀರು ಎರೆಚಿದ ಮೈತ್ರಿ ಪಕ್ಷ | Oneindia Kannada

2019-06-06 462

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮತ್ತಷ್ಟು ಗಟ್ಟಿಯಾಗಿದೆ. ಎರಡೂ ಪಕ್ಷಗಳ ಒಳಜಗಳದಿಂದಾಗಿ ಸರ್ಕಾರ ಪತನವಾಗಲಿದೆ ಎಂದು ಕಾದು ಕುಳಿತಿದ್ದ ಬಿಜೆಪಿಗೆ ಹಿನ್ನಡೆಯಾಗಿದ್ದು, ಲೆಕ್ಕಾಚಾರ ಬುಡಮೇಲಾಗಿದೆ.

JDS and Congress alliance in Karnataka become more stronger. It's set back for BJP which bagged 25 seats in Lok sabha elections.

Videos similaires